“ಜನಮಿತ್ರ” ಇದು ಸಾರ್ವಜನಿಕ ಅಹವಾಲು ನಿವಾರಣಾ ಪದ್ಧತಿ. ಇದರಲ್ಲಿ ಸಾರ್ವಜನಿಕರು ತಮ್ಮ ಅಹವಾಲನ್ನು ಸಲ್ಲಿಸಲು ಬಹುಮುಖ ಆಯ್ಕೆಗಳನ್ನು ನೀಡಲಾಗಿದೆ. ಸಹಾಯವಾಣಿ (ಕರೆಗಳ ಮೂಲಕ) ಮುಖಾಂತರ ಪ್ರತ್ಯುತ್ತರವನ್ನು ಒದಗಿಸುತ್ತದೆ ಅಥವಾ ಅಂತರ್ಜಾಲ ಅಥವಾ ಅವರ ಮೊಬೈಲ್ ಗಳು ಅಥವಾ ಅಂಚೆ ಮೂಲಕವೂ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ
ಅಹವಾಲುಗಳನ್ನು ಈ ಕೆಳಗಿನ ಯಾವುದೇ ಮಾಧ್ಯಮದ ಮೂಖಾಂತರ ಸಲ್ಲಿಸಬಹುದಾಗಿದೆ:
1)
ದೂರವಾಣಿಜನಮಿತ್ರ ಸಾರ್ವಜನಿಕ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರನ್ನು
ಸಲ್ಲಿಸಬಹುದು. ದೂರನ್ನು ನೊಂದಾಯಿಸಲು ಸಾರ್ವಜನಿಕರು ತಮ್ಮ ಬಗೆಗಿನ ಮಾಹಿತಿ ನೀಡಬೇಕು.
2)
ಅಂತರ್ಜಾಲ:
ಅವಶ್ಯ ದಾಖಲೆಗಳು, ಛಾಯಾಚಿತ್ರಗಳು ಮತ್ತು ಇತರ ದಾಖಲೆಗಳೊಂದಿಗೆ ಈ ಪೋರ್ಟಲ್ ನಲ್ಲಿ ಆನ್ ಲೈನ್ ಮೂಲಕ ದೂರನ್ನು ಸಲ್ಲಿಸಬಹುದು.
ಅಂತರ್ಜಾಲದ ಮುಖಾಂತರ ದೂರು ನೀಡುವಾಗ ಆನ್ ಲೈನ್ ನೊಂದಣಿ ಅಗತ್ಯವಿರುತ್ತದೆ.
3)
ಮೊಬೈಲ್: ಜಿಪಿಆರ್ ಎಸ್ ಅಥವಾ 3 ಜಿ ಮೊಬೈಲ್ ಬಳಸಿಕೊಂಡು ದೂರು ದಾಖಲಿಸಬಹುದು.
ಮೊಬೈಲ್ ನೊಂದಣಿಯಾದ ನಂತರ ಮೊಬೈಲ್ ತಂತ್ರಾಂಶ ಅಳವಡಿಸಿಕೊಂಡ ನಂತರ ದೂರನ್ನು
ದಾಖಲಿಸಬಹುದು. ದೂರನ್ನು ಮೊಬೈಲ್ ದೂರವಾಣಿಯಲ್ಲಿ ತಂತ್ರಾಂಶವನ್ನು ಬಳಸಿಕೊಂಡು
ಸಂಗ್ರಹಿಸಲಾದ ಬೆಂಬಲಿತ ಛಾಯಾಚಿತ್ರಗಳು ಧ್ವನಿ,
ವೀಡಿಯೋ ಅಥವಾ ಮೊಬೈಲ್ ಪಥ್ಯಗಳ
ಸಮೇತ ದಾಖಲಿಸಬಹುದಾಗಿದೆ.
4)
ಅಂಚೆ: ಜನಮಿತ್ರ ನಾಗರೀಕ ರಕ್ಷಣೆ ಸಹಾಯವಾಣಿ’ ಗೆ ಅಂಚೆ ಮೂಲಕವೂ ಅಹವಾಲು
ಸಲ್ಲಿಸಬಹುದು. ನೊಂದಣಿಗೆ ಕೆಲವು ಅಗತ್ಯ ಮಾಹಿತಿಗಳನ್ನು ನೀಡಬೇಕಾಗಿರುತ್ತದೆ
‘ಜನಮಿತ್ರ’ವು ಸಮಗ್ರ ಆನ್ ಲೈನ್ ದೂರು ಸಲ್ಲಿಸುವ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ವೆಬ್ ದೂರನ್ನು ಆನ್ ಲೈನ್ ಅರ್ಜಿಯನ್ನು ಭರ್ತಿ ಮಾಡಿ ದೂರು ವಿವರಗಳನ್ನು ನೀಡಿ ದಾಖಲಿಸಬಹುದು. ದೂರುಗಳೊಂದಿಗೆ ಸಂಬಂಧಿತ ಹಾಗೂ ಬೆಂಬಲಿತ ದಾಖಲೆಗಳು, ಛಾಯಾಚಿತ್ರಗಳು, ವೀಡಿಯೋ ಅಥವಾ ಇತರ ಯಾವುದೇ ಮಾಧ್ಯಮವನ್ನು ಲಗತ್ತಿಸಬಹುದು. ಅಂತರ್ಜಾಲ ದೂರುಗಳನ್ನು ಸಲ್ಲಿಸುವಾಗ ಅನಾಮಧೇಯ ಅಥವಾ ಅನ್ಯ ಹೆಸರಿನಿಂದ ದೂರು ನೀಡುವುದನ್ನು ತಪ್ಪಿಸಲು ಆನ್ ಲೈನ್ ನೊಂದಣಿಯು ಅಗತ್ಯವಾಗಿದೆ.
ನೊಂದಣಿಯ ನಂತರ ಒಂದು ಪ್ರತ್ಯೇಕ ಲಾಗಿನ್ ಮತ್ತು ಪಾಸ್ ವರ್ಡ್ ನ್ನು ನಿಮ್ಮ ಇ-ಮೇಲ್ ವಿಳಾಸಕ್ಕೆ ರವಾನೆ ಮಾಡಲಾಗುವುದು. ಮುಖ್ಯ ಪುಟದ ಸಾರ್ವಜನಿಕ ಲಾಗಿನ್ ಬಟನ್ ಒತ್ತುವ ಅಗತ್ಯ ನಿಮಗಿರುವುದಿಲ್ಲ. ಬದಲಿಗೆ ಈ ಲಾಗಿನ್ ನಿಂದ ದೂರು ಸಂಪೂರ್ಣವಾಗಿ ಇತ್ಯರ್ಥಗೊಳ್ಳುವವರೆಗೂ ಅದರ ಬಗ್ಗೆ ನಿಗಾ ವಹಿಸಲು ಸಹಾಯ ಮಾಡುತ್ತದೆ. ಅಲ್ಲದೇ ದೂರುಗಳ ಸ್ಥಿತಿಗತಿಗಳನ್ನು ತಿಳಿಯಲು ಇದು ಸಹಕಾರಿಯಾಗುತ್ತದೆ.
ಮೊಬೈಲ್ ದೂರವಾಣಿಯ ಜಿಪಿಆರ್ ಎಸ್/3ಜಿಯ ಅತ್ಯುನ್ನತ ತಂತ್ರಜ್ಞಾನ ಬಳಸಿಕೊಂಡು ದೂರು ದಾಖಲಿಸುವ ಪದ್ಧತಿಯು ‘ಜನಮಿತ್ರ’ ದಲ್ಲಿರುತ್ತದೆ.
ಮೊಬೈಲ್ ಮುಖಾಂತರ ದೂರು ದಾಖಲಿಸಿಕೊಳ್ಳಲು ಮೊಬೈಲ್ ತಂತ್ರಾಂಶವನ್ನು ಅಳವಡಿಸಿಕೊಳ್ಳಲು ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ನೊಂದಾಯಿಸಬೇಕಾಗುತ್ತದೆ. ನೊಂದಣಿಯಾದ ನಂತರ ನೀವು ಎಸ್ ಎಂ ಎಸ್ ಇಲ್ಲವೇ ಇ-ಮೇಲ್ ಮುಖಾಂತರ ಲಾಗಿನ್ ವಿವರಗಳನ್ನು ಪಡೆದುಕೊಳ್ಳುತ್ತೀರಿ. ಇದರೊಂದಿಗೆ ಮೊಬೈಲ್ ಅಳವಡಿಕೆಯ ಸಂಪರ್ಕವೂ ನಿಮಗೆ ಸಿಗುತ್ತದೆ. ನೊಂದಾವಣೆಗೆ ನೀಡಿದ ಮೊಬೈಲ್ ದೂರವಾಣಿಗೆ ಈ ತಂತ್ರಾಂಶವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.
ತಂತ್ರಾಂಶಗಳು ದೂರುಗಳ ಅನುಕ್ರಮಣಿಕೆಯನ್ನು ಒದಗಿಸುತ್ತದೆ. ಅಲ್ಲದೇ ಇದರಲ್ಲಿ ಛಾಯಾಚಿತ್ರ, ವಿಡಿಯೋ, ಧ್ವನಿ ಮತ್ತಿತರ ಟಿಪ್ಪಣಿಗಳನ್ನು ಗ್ರಹಿಸಿಕೊಂಡು ದೂರಿಗೆ ಲಗತ್ತಿಸಲಾಗುತ್ತದೆ. ತಂತ್ರಾಂಶವನ್ನು ಬಳಸಿಕೊಂಡು ನೀವು ಗ್ರಹಿಸಿರುವ ಧ್ವನಿಯನ್ನು ದೂರು ವಿವರಿಸಲು ಬಳಸಿಕೊಳ್ಳಬಹುದು. ಸಲ್ಲಿಸಲಾಗುವ ದೂರಿನ ವಿವರಗಳನ್ನು ಮೊಬೈಲ್ ನ ಜಿಪಿಆರ್ ಎಸ್/3ಜಿ ತಂತ್ರಜ್ಞಾನವನ್ನು ಬಳಸಿ ಆಪ್ ಲೋಡ್ ಮಾಡಬಹುದು. ಎಸ್ ಎಂ ಎಸ್/ಇ-ಮೇಲ್ ಮುಖಾಂತರ ಒದಗಿಸಲಾಗಿರುವ ಲಾಗಿನ್ ಮತ್ತು ಪಾಸ್ ವರ್ಡ್ ಸಂಖ್ಯೆ ಬಳಸಿಕೊಂಡು ನೀವು ‘ಸಾರ್ವಜನಿಕ ಲಾಗಿನ್’ ಕ್ಲಿಕ್ ಮಾಡುವುದರಿಂದ ನಿಮ್ಮ ದೂರುಗಳ ಬಗ್ಗೆ ನಿಖರವಾದ ಮಾಹಿತಿ ದೊರೆಯುತ್ತದೆ ಹಾಗೂ ದೂರಿನ ಸ್ಥಿತಿಗತಿಗಳ ಬಗ್ಗೆಯೂ ಪತ್ತೆ ಹಚ್ಚುವಲ್ಲಿ ಸಹಕಾರಿಯಾಗುತ್ತದೆ.
ಸಾಧಾರಣ ಅಂಚೆಯ ಮೂಲಕವೂ ನೀವು ದೂರು ದಾಖಲಿಸಬಹುದು. ದೂರುಗಳನ್ನು ‘ಜನಮಿತ್ರ ಸಾರ್ವಜನಿಕ ಸಹಾಯವಾಣಿ ಕೇಂದ್ರ’ ದ ವಿಳಾಸಕ್ಕೆ ಕಳುಹಿಸಬಹುದು. ಸಹಾಯವಾಣಿ ಕೇಂದ್ರವು ನಿಮ್ಮ ದೂರುಗಳನ್ನು ಸ್ವೀಕರಿಸುತ್ತದೆ. ಈ ಬಗ್ಗೆ ಸ್ವೀಕೃತಿಯ ಪ್ರತಿಯನ್ನು ನಿಮಗೆ ಕಳುಹಿಸಲಾಗುತ್ತದೆ. ನಿಮ್ಮ ಹೆಸರು ಮತ್ತು ವಿಳಾಸವನ್ನು ಕಡ್ಡಾಯವಾಗಿ ನಮೂದಿಸಿ. ಅನಾಮಧೇಯ ದೂರುಗಳನ್ನು ಪರಿಗಣಿಸಲಾಗುವುದಿಲ್ಲ.
‘ಜನಮಿತ್ರ ಸಾರ್ವಜನಿಕ ಸಹಾಯವಾಣಿ’ಗೆ ಕರೆ ಮಾಡಿ ದೂರಿನ ಸ್ಥಿತಿಗತಿಗಳನ್ನು ಅರಿಯಬಹುದು. ನಿಮ್ಮ ನೊಂದಣಿ ಸಂಖ್ಯೆ ಮತ್ತು ದೂರಿನ ವಿಧವನ್ನು ತಿಳಿಸಬೇಕಾಗುತ್ತದೆ. ದೂರಿನಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ವಿಳಾಸ ನೀಡಿದ್ದಲ್ಲಿ ನಿಮಗೆ ಎಸ್ ಎಂ ಎಸ್/ಇ-ಮೇಲ್ ಮುಖಾಂತರ ನೊಂದಣಿ ಸಂಖ್ಯೆಯ ವಿವರಗಳನ್ನು ಕಳುಹಿಸಲಾಗುತ್ತದೆ.
‘ಜನಮಿತ್ರ ಸಾರ್ವಜನಿಕ ಸಹಾಯವಾಣಿ’ ವಿಳಾಸ: ಹೆಸರು:
ವಿಳಾಸ:
ದೂರವಾಣಿ:
ಇ-ಮೇಲ್: :
rdprweb@mail.kar.nic.in
You will also receive your login ID, using which you can track the complaint online (Using
Citizen Login ).
ಜನಮಿತ್ರ ನಾಗರೀಕ ರಕ್ಷಣೆ ಸಹಾಯವಾಣಿಗೆ ದೂರವಾಣಿ ಮುಖಾಂತರ ಕರೆ ಮಾಡಿ (ಮೊಬೈಲ್ ಅಥವಾ ಲ್ಯಾಂಡಲೈನ್) ದೂರು ದಾಖಲಿಸಬಹುದು. ಸಹಾಯವಾಣಿಯು ನಿಮಗೆ ಈ ಕೆಳಗಿನಂತೆ ಸೇವೆಗಳನ್ನು ಒದಗಿಸುತ್ತದೆ
1. ಹೊಸ ದೂರುಗಳ ದಾಖಲೆ
2. ನೊಂದಾಯಿತ ದೂರುಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಸೇರಿಸುವುದು
3. ನೊಂದಾಯಿತ ದೂರುಗಳ ಸ್ಥಿತಿಗತಿಗಳನ್ನು ಅರಿಯಲು ಕೋರಿಕೆ
4. ನೊಂದಣಿ ವಿವರಗಳ ಪರಿವರ್ತಿಸುವ ಕೋರಿಕೆ (ಸಂಪರ್ಕ ವಿವರಗಳು)
5.‘ಜನಮಿತ್ರ’ದ ಬಗ್ಗೆ ಸಾಮಾನ್ಯ ಮಾಹಿತಿ ಪಡೆದುಕೊಳ್ಳಲು
‘ಜನಮಿತ್ರ’ ಸಾರ್ವಜನಿಕ ಕಾಳಜಿಯ ಸಹಾಯವಾಣಿಯನ್ನು ಸಂಪರ್ಕಿಸಿ. ಸಂಖ್ಯೆ
ಪ್ರಶ್ನೆ ಅಥವಾ ಮಾಹಿತಿಗಾಗಿ ಸಂಪರ್ಕಿಸಿ
Janmitra Citizen care
address
telephone
Email :email
What are the features of Mobile Vigeye ?
Mobile Vigeye facilitates real-time submission of complaints
on-the-go. Evidences or explanations can be recorded from the mobile
media and attached in the form of Photo, Audio recording, Video recording, Notes
The complaint along with the supporting media is
automatically uploaded via 3G / GPRS / Wifi network (as available) to
the CVC back-office. The back-office forwards the complaint to the
respective CVO. The status of the complaint along with attached
information is made avialble for reference in the Vigeye Login page